ಕರೊನ ವೈರಸ್ ಬಗ್ಗೆ ವೈದ್ಯರ ಸಲಹೆಗಳು..
1.ಕೊರೊನ ವೈರಸ್ ಗಾತ್ರದಲ್ಲಿ ತೀರಾ ದೊಡ್ಡದಾಗಿದೆ,ಅದರ ವ್ಯಾಸವು 400-500 ನ್ಯಾನೋ ಮೀಟರ್ ಆಗಿದೆ.ಆದರಿಂದ ಯಾವುದೇ ಸಾಮಾನ್ಯ ಮುಖಗವಸು ಕೂಡ ಈ ವೈರಸ ನ್ನು ಶೋಧಿಸುತ್ತದೆ. ಈ ರೋಗ ಪೀಡಿತವಾದ ವ್ಯಕ್ತಿ ಸೀನಿದಾಗ ಈ ವೈರಸ್ ಸುಮಾರು 3 ಮೀಟರ್(10 ಫೂಟ್) ದೂರಕ್ಕೆ ಹೋಗಿ ನಂತರ ನೆಲದಲ್ಲಿ ಸೇರಿಕೊಳ್ಳುತ್ತದೆ, ಮಣ್ಣಿಗೆ ಸೇರಿದ ವೈರಸ್ ತನ್ನಿಂದ ತಾನೇ ಗಾಳಿಯ ಮೂಲಕ ನಿಮಗೆ ಸೋಂಕು ಉಂಟು ಮಾಡಲಾರದು.
2.ಲೋಹಗಳಿಗೆ ಅಂಟಿಕೊಂಡ ವೈರಸ್ ಗಳು ಅದರ ಮೇಲೆ ಕನಿಷ್ಠ 12 ತಾಸುಗಳವರೆಗೆ ಜೀವಂತವಾಗಿ ಉಳಿಯುತ್ತವೆ. ಇಂತಹ ವಸ್ತುಗಳನ್ನು ಮುಟ್ಟಿದ್ದರೆ ಸೋಪನ್ನು ಉಪಯೋಗಿಸಿ ಕೈ ತೊಳೆದುಕೊಳ್ಳಬೇಕು. ಯಾವುದೇ ಸ್ಯಾನಿಟೈಸ್ ರ ಗಳನ್ನು ಅವಲಂಬಿಸಬೇಡಿ.
3.ಬಟ್ಟೆಗೆ ಅಂಟಿಕೊಂಡ ವೈರಸ್ ಗಳು ಅವುಗಳ ಮೇಲೆ 6 -12 ತಾಸುಗಳ ಕಾಲ ಜೀವಂತವಾಗಿರುತ್ತವೆ.ಅಂತಹ ಬಟ್ಟೆಗಳನ್ನು ಡಿಟರಜೆಂಟ ಬಳಸಿ ವಾಶ್ ಮಾಡಿದರೆ ವೈರಸ್ ಸತ್ತು ಹೋಗುತ್ತದೆ. ಚಳಿಗಾಲದ ಬಟ್ಟೆಗಳನ್ನು ನಿತ್ಯ ಒಗೆಯಲಾಗುವುದಿಲ್ಲ.ಅವುಗಳನ್ನು 4 ತಾಸುಗಳ ಕಾಲ ಪ್ರಖರ ಬಿಸಿಲಿನಲ್ಲಿ ಒಣ ಗಿಸಿಕೊಳ್ಳ ಬೇಕು.
ಕೊರೊನ ವೈರಸ್ ಸೋಂಕುವ ವಿಧಾನ ಮತ್ತು ಗೋಚರವಾಗುವ ಲಕ್ಷಣಗಳು.
1.ಇದು ಮೊದಲು ಗಂಟಲಿಗೆ ಸೋಂಕುತ್ತದೆ. ಗಂಟಲು ಒಣಗಿದಂತಿದ್ದು ಬಾವು ಬಂದಿರುತ್ತೆ. ಈ ಲಕ್ಷಣಗಳು 3-4 ದಿನಗಳ ಕಾಲ ಮುಂದುವರಿಯುವದು.
2.ಗಂಟಲಿನಿಂದ ಮೂಗಿನ ಸ್ರವಿಕೆಯಲ್ಲಿ ಸೇರಿ ಶ್ವಾಸ ನಳಿಕೆ ಸೇರಿ ಶ್ವಾಸ ಕೋಶ (Lungs) ತಲುಪಿ ನುಮೋನಿಯ ಉಂಟಾಗುತ್ತದೆ. ಈ ಪ್ರಕ್ರಿಯೆಗೆ 4 - 6 ದಿನಗಳ ಅವಧಿ ತೆಗೆದುಕೊಳ್ಳುತ್ತದೆ.
3.ನುಮೋನಿಯವು ತೀವ್ರ ಜ್ವರ ಹೊಂದಿದ್ದು ವ್ಯಕ್ತಿ ಉಸಿರಾಡುವಾಗ ಕಷ್ಟ ಪಡುತ್ತಾರೆ. ಮೂಗು ಕಟ್ಟಿ ಕೊಳ್ಳುತ್ತೆ. ಈ ಮೂಗು ಕಟ್ಟಿಕೊಂಡಾಗ ಲಕ್ಷಣವು ಹೇಗಿರುತ್ತದೆಂದರೆ ನಾವು ನೀರಿನಲ್ಲಿ ಮುಳುಗಿದಾಗ ಯಾವ ರೀತಿ ಅನಿಸುತ್ತದೆಯೊ ಆ ರೀತಿ ಅನಿಸುತ್ತದೆ. ನಿಮಗೆ ಉಸಿರಾಡುವಾಗ ಈ ರೀತಿ ಅನಿಸುತ್ತಿದ್ದರೆ ತಕ್ಷಣ ವೈದ್ಯಕೀಯ ಪರಿಹಾರಕ್ಕೆ ಕ್ರಮ ಕೈಗೊಳ್ಳಿ.
ನಿಯಂತ್ರಣ ಕ್ರಮಗಳು :
1.ಸಾಮಾನ್ಯವಾಗಿ ನಾವು ಸ್ಪರ್ಶಿಸುವ ವಸ್ತುಗಳ ಮೂಲಕ ಸೋಂಕು ಆಗುತ್ತದೆ. ಹೀಗಾಗಿ ಕೈಗಳನ್ನು ಮೇಲಿಂದ ಮೇಲೆ ಸೋಪ್ ಬಳಸಿ ಸ್ವಚ್ಛ ಗೊಳಿಸಬೇಕು.ಈ ವೈರಸ್ ನಿಮ್ಮ ಕೈ ಮೇಲೆ 5- 6 ನಿಮಿಷ ಜೀವಂತವಾಗಿ ರುವುದಾದರೂ ಈ ಐದಾರು ನಿಮಿಷಗಳಲ್ಲಿ ಅಪಾರ ಹಾನಿ ಮಾಡಿಬಿಡುತ್ತದೆ.ಈ ಅವಧಿಯಲ್ಲಿ ತಾವು ತಮಗೆ ಅರಿವಿಲ್ಲದೆಯೆ ಕಣ್ಣು ಉಜ್ಜಿಕೊಳ್ಳಬಹುದು ಅಥವಾ ಮೂಗು ಸ್ಪರ್ಶ ಮಾಡಬಹುದು. ಈ ರೀತಿ ಮಾಡದೆ ಇರುವ ಬಗ್ಗೆ ಎಚ್ಚರ ವಹಿಸಿರಿ.
2.ಮೇಲಿಂದ ಮೇಲೆ ಕೈಗಳನ್ನು ಸ್ವಚ್ಛ ಗೊಳಿಸುವ ಜೊತೆಗೆ ಬಿಟಾಡೀನ್ ಸೋರ ಥ್ರೊಟ್ ಗಾರ್ಗ್ಲ್ ಬಳಸಿ ಗಾರ್ಗ್ಲಿಂಗ್ ಮಾಡಿದರೆ (ಮುಕ್ಕಳಿಸುವದು) ಗಂಟಲಿಗೆ ಸೊಂಕಿರುವ ಕೊರೊನ ವೈರಸ್ ಗಳನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಣ ಮಾಡಬಹುದು.