ದಕ್ಷಿಣ ಆಫ್ರಿಕಾ: 5ನೇ ಬಾರಿಗೆ ಟೀಂ ಇಂಡಿಯಾ ಅಂಡರ್19 ತಂಡ ವಿಶ್ವಕಪ್ ಮುಡಿಗೇರಿಸಿಕೊಳ್ಳುತ್ತೆ ಎಂಬ ಆಸೆಯನ್ನು ಬಾಂಗ್ಲಾ ತನ್ನದಾಗಿಸಿಕೊಂಡಿತು.  ಇದೇ ಮೊದಲ ಸಲ ಅಂಡರ್‌-19 ವಿಶ್ವಕಪ್‌ ಫೈನಲ್‌ಗೆ ಲಗ್ಗೆ ಇರಿಸಿದ ಬಾಂಗ್ಲಾದೇಶ, ಫೇವರಿಟ್‌ ಹಾಗೂ ಹಾಲಿ ಚಾಂಪಿಯನ್‌ ಭಾರತವನ್ನು ಮಣಿಸಿ ಚಾಂಪಿಯನ್ನಾಗಿದೆ. 
 
ಇಲ್ಲಿನ “ಸೆನ್ವೆಸ್‌ ಪಾರ್ಕ್‌’ನಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ತೀರಾ ಕಳಪೆ ಆಟವಾಡಿ47.2 ಓವರ್‌ಗಳಲ್ಲಿ 177ಕ್ಕೆ ಕುಸಿಯಿತು. ಕೊನೆಯಲ್ಲಿ ಮಳೆ ಬಂದ ಕಾರಣ ಬಾಂಗ್ಲಾಕ್ಕೆ 46ಓವರ್‌ಗಳಲ್ಲಿ170 ರನ್‌ ತೆಗೆಯುವ ಗುರಿ ನಿಗದಿಪಡಿಸಲಾಯಿತು. ಅಕ್ಬರ್ ಅಲಿ ಬಳಗ 42.1ಓವರ್‌ಗಳಲ್ಲಿ7ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.
 
ಭಾರತ ಅಂಡರ್‌-19
ಯಶಸ್ವಿ ಜೈಸ್ವಾಲ್‌ ಸಿ ಹಸನ್‌ ಬಿ ಶರೀಫ‌ುಲ್‌ 88
ದಿವ್ಯಾಂಶ್‌ ಸಕ್ಸೇನಾ ಸಿ ಮಹಮದುಲ್ಲ ಬಿ ದಾಸ್‌ 2
ತಿಲಕ್‌ ವರ್ಮ ಸಿ ಶರೀಫ‌ುಲ್‌ ಬಿ ಟಿ.ಹಸನ್‌ 38
ಪ್ರಿಯಂ ಗರ್ಗ್‌ ಸಿ ಹಸನ್‌ ಬಿ ರಕಿಬುಲ್‌ 7
ಧ್ರುವ ಜುರೆಲ್‌ ರನೌಟ್‌ 22
ಸಿದ್ದೇಶ್‌ ವೀರ್‌ ಎಲ್‌ಬಿಡಬ್ಲ್ಯು ಶರೀಫ‌ುಲ್‌ 0
ಅಥರ್ವ ಅಂಕೋಲೆಕರ್‌ ಬಿ ದಾಸ್‌ 3
ರವಿ ಬಿಶ್ನೋಯ್‌ ರನೌಟ್‌ 2
ಸುಶಾಂತ್‌ ಮಿಶ್ರಾ ಸಿ ಶರೀಫ‌ುಲ್‌ ಬಿ ಟಿ.ಹಸನ್‌ 3
ಕಾರ್ತಿಕ್‌ ತ್ಯಾಗಿ ಸಿ ಅಕºರ್‌ ಬಿ ದಾಸ್‌ 0
ಆಕಾಶ್‌ ಸಿಂಗ್‌ ಔಟಾಗದೆ 1
ಇತರೆ11
ಒಟ್ಟು (47.2 ಓವರ್‌ ಗಳಲ್ಲಿ ಆಲೌಟ್‌)177
 
ಬಾಂಗ್ಲಾದೇಶ
ಪರ್ವೇಜ್‌ ಹೊಸೇನ್‌ ಸಿ ಆಕಾಶ್‌ ಬಿ ಜೈಸ್ವಾಲ್‌ 47
ತಾಂಜಿದ್‌ ಹಸನ್‌ ಸಿ ತ್ಯಾಗಿ ಬಿ ಬಿಶ್ನೋಯ್‌ 17
ಮಹ್ಮದುಲ್‌ ಹಸನ್‌ ಬಿ ಬಿಶ್ನೋಯ್‌8
ತೌಹಿದ್‌ ಹೃದಯ್‌ ಎಲ್‌ಬಿಡಬ್ಲ್ಯು ಬಿಶ್ನೋಯ್‌ 0
ಶಹಾದತ್‌ ಹೊಸೇನ್‌ ಸ್ಟಂಪ್ಡ್ ಜುರೆಲ್‌ ಬಿ ಬಿಶ್ನೋಯ್‌ 1
ಅಕºರ್‌ ಅಲಿ ಔಟಾಗದೆ43
ಶಮೀಮ್‌ ಹೊಸೇನ್‌ ಸಿ ಜೈಸ್ವಾಲ್‌ ಬಿ ಮಿಶ್ರಾ 7
ಅವಿಷೇಕ್‌ ದಾಸ್‌ ಸಿ ತ್ಯಾಗಿ ಬಿ ಮಿಶ್ರಾ 5
ರಕಿಬುಲ್‌ ಹಸನ್‌ ಔಟಾಗದೆ 9
ಇತರ 33
ಒಟ್ಟು (42.1ಕ್ಕೆ 7 ವಿಕೆಟಿಗೆ)170
 
ಪಂದ್ಯಶ್ರೇಷ್ಠ: ಅಕ್ಬರ್ ಅಲಿ
ಸರಣಿಶ್ರೇಷ್ಠ:ಯಶಸ್ವಿ ಜೈಸ್ವಾಲ್‌

Find out more: